
🔱
ಶಿವ ಶಿವ ಎಂದರೆ ಭಯವಿಲ್ಲಾ
ಸದಾಶಿವನ ಪಾದಕಮಲಗಳಿಗೆ ಸಮರ್ಪಿತ
🪔 ಕನ್ನಡ ಸಾಹಿತ್ಯ (Kannada) [ಕ್ಲಿಕ್ ಮಾಡಿ – Click]
ಶಿವ ಶಿವ ಎಂದರೆ ಭಯವಿಲ್ಲಾ..ಆ..ಆ
ಶಿವ ಶಿವ ಎಂದರೆ ಭಯವಿಲ್ಲಾ,
ನಾಮಕೆ ಸಾಟಿ ಬೇರಿಲ್ಲಾ,
ಶಿವ ನಾ..ಮಕೆ ಸಾಟಿ ಬೇರಿಲ್ಲಾ..
ಶಿವಭಕ್ತನಿಗೆ ನರಕಾ ಇಲ್ಲಾ…ಆ..ಅ
ಶಿವಭಕ್ತನಿಗೆ ನರಕಾ ಇಲ್ಲಾ,
ಜನುಮ ಜನುಮಗಳ ಕಾಟವೆ ಇಲ್ಲಾ..
ಅನ್ನ ದಾನವ ತೊರೆಯದಿರು..
ನಾನು ನನ್ನದು ಎನ್ನ..ದಿರು…
ಉನ್ನತಿ ಸಾಧಿಸೆ ಹಗಲಿರುಳು…ಉ..ಊ..ಉ
ದೀ..ನಾನಾಥನ ಮರೆಯದಿರು…ಉ
ಭೊಗ ಭಾಗ್ಯದಾ ಬಲೆಯೊಳಗೆ,
ಬಳಲಿ ಬಾಡದೆ ಇಳೆಯೊಳಗೆ…
ಕಾಯಕ ಮಾಡುತ ಎಂದೆಂದೂ…ಉ..ಊ..ಉ
ಆ..ತ್ಮಾನಂದವ ಸವಿಯುತಿರು..ಉ..ಉ
ದಾನವೆ ಜಗದೊಳು ತಪವಯ್ಯ..ಅ
ಧ್ಯಾನವೆ ಘನಕರ ಜಪವಯ್ಯ…
ಅಪಕಾರವ ನೀ ಮಾಡಿದರೇ..ಎ..ಏ.ಏ..ಎಎಎ
ಕೈಲಾಸವದು ಸಿಗದಲ್ಲಾ..ಆಅ
ಶಿವ ಶಿವ ಎಂದರೆ ಭಯವಿಲ್ಲಾ,
ನಾಮಕೆ ಸಾಟಿ ಬೇರಿಲ್ಲಾ…
🕉 English Transliteration [ಕ್ಲಿಕ್ ಮಾಡಿ – Click]
Shiva Shiva Endare Bhayavilla..aa..aa
Shiva Shiva Endare Bhayavilla,
Namake Sati Berilla,
Shiva Na..make Sati Berilla..
Shivabhaktanige Naraka Illa…aa..a
Shivabhaktanige Naraka Illa,
Januma Janumagala Katave Illa..
Anna Danava Toreyadiru..
Nanu Nannadu Enna..diru…
Unnati Sadhise Pagaliralu…u..uu..u
Di..nanathana Mareyadiru…u
Bhoga Bhagyada Baleyolage,
Balali Badade Ileyolage…
Kayaka Maduta Endendu…u..uu..u
Aa..tmanandava Saviyutiru..u..u
Danave Jagadolu Tapavayya..a
Dhyanave Ghanakara Japavayya…
Apakarava Ni Madidare..e..ee.ee..eeee
Kailasavadu Sigadalla..aa
Shiva Shiva Endare Bhayavilla,
Namake Sati Berilla…
ಸಂಗೀತ ಮತ್ತು ಹೆಚ್ಚಿನ ಮಾಹಿತಿಗಾಗಿ:


