Shiva Shiva Endare Bhayavilla Lyrics

🔱 ಶಿವ ಶಿವ ಎಂದರೆ ಭಯವಿಲ್ಲಾ ಸದಾಶಿವನ ಪಾದಕಮಲಗಳಿಗೆ ಸಮರ್ಪಿತ 🪔 ಕನ್ನಡ ಸಾಹಿತ್ಯ (Kannada) [ಕ್ಲಿಕ್ ಮಾಡಿ – Click] ಶಿವ ಶಿವ ಎಂದರೆ ಭಯವಿಲ್ಲಾ..ಆ..ಆ ಶಿವ ಶಿವ ಎಂದರೆ ಭಯವಿಲ್ಲಾ, ನಾಮಕೆ ಸಾಟಿ ಬೇರಿಲ್ಲಾ, ಶಿವ ನಾ..ಮಕೆ ಸಾಟಿ ಬೇರಿಲ್ಲಾ.. ಶಿವಭಕ್ತನಿಗೆ ನರಕಾ ಇಲ್ಲಾ…ಆ..ಅ ಶಿವಭಕ್ತನಿಗೆ ನರಕಾ ಇಲ್ಲಾ, ಜನುಮ ಜನುಮಗಳ ಕಾಟವೆ ಇಲ್ಲಾ.. ಅನ್ನ ದಾನವ ತೊರೆಯದಿರು.. ನಾನು ನನ್ನದು ಎನ್ನ..ದಿರು… ಉನ್ನತಿ ಸಾಧಿಸೆ ಹಗಲಿರುಳು…ಉ..ಊ..ಉ ದೀ..ನಾನಾಥನ ಮರೆಯದಿರು…ಉ ಭೊಗ ಭಾಗ್ಯದಾ ಬಲೆಯೊಳಗೆ, […]

Shiva Shiva Endare Bhayavilla Lyrics Read Post »